Thursday, July 29, 2021

ನಗಬಾರದೇ ಒಮ್ಮೆ

 ಹೇಳು ಮನವೆ ನೀ ಹೇಳು 

ಮುಗಿಯದೇ ನಿನ್ನ ಗೋಳು 

ಸದಾ ಏತಕೆ ಈ ಚಿಂತೆ 

ನಗಬಾರದೇ ಪುಟ್ಟ ಮಗುವಂತೆ





3 comments: