Sunday, August 01, 2021

ಈ ಗೆಳೆತನ



ಮೊಗದಲ್ಲಿ ತರಿಸಿದೆ ನಗು

ಬಾಳಲ್ಲಿ ಮೂಡಿಸಿದೆ ರಂಗು


ನೋವುಗಳ ಮರೆಸಿ

ಭರವಸೆಯ ಮೂಡಿಸಿ


ಪ್ರೀತಿಯು ಅಪಾರ

ನಂಬಿಕೆಯೇ ಆಧಾರ


ಪ್ರತಿದಿನ ಸ್ನೇಹ ಸಂಗಮ

ಆದರೆ ಬಲು ಸಂಭ್ರಮ


ನಿಜವಾದ ಸ್ನೇಹ ನಿರಂತರ!





5 comments: