ಇದು ಮನಸಿನ ಮಾತು
ನಾ ಕೂತಿದ್ದೆ ಕಿಟಕಿ ಬಳಿ
ಬೀಸುತ್ತಿತ್ತು ತಂಪು ತಂಗಾಳಿ
ನಗುತಿರುವನು ಚಂದಿರ ಬಾನಿನಲ್ಲಿ
ಮಿನುಗುವ ನಕ್ಷತ್ರಗಳ ನಡುವಿನಲ್ಲಿ
No comments:
Post a Comment