Thursday, July 15, 2021

ಮನಸು ಬಯಸುವ ನಿಧಿ - ನೆಮ್ಮದಿ

ನೆಮ್ಮದಿ!

ಉಕ್ಕಿ ಹರಿಯುವಷ್ಟು ದುಃಖ ಮನಸಿನಲಿ
ಆದರು ಹಸನ್ಮುಖಿ ಎಲ್ಲರ ಎದುರಿನಲಿ
ಹೀಗಿದ್ದರೂ ಮನಸು ಬಯಸುತ್ತಿರುವುದು
ಸುಖವನಲ್ಲ  ಹೊರತಾಗಿ ನೆಮ್ಮದಿಯನ್ನು

5 comments: