Tuesday, July 13, 2021

 ಈ ಮನಸಿಗೆ ಪೆಟ್ಟಾಗಿದ್ದು 

 ಹುಚ್ಚು ಮಾತಿಂದ ಅಲ್ಲ

ನಿನ್ನ ಚ್ಚುಚ್ಚು ಮಾತಿಂದ


ನಾ ಮೌನಿ ಆಗಿದ್ದು 

ಮಾತು ಬಾರದೆ ಅಲ್ಲ

ನಿನ್ನ ಮಾತು ಸಹಿಸದೆ 

6 comments: