Sunday, May 30, 2021

ಬದಲಾವಣೆ - ಬವಣೆ - ಭಾವನೆ


ಬದಲಾಗುತ್ತಿರುವ ಕಾಲದೊಂದಿಗೆ ಬದಲಾಗಿದೆ ಎಲ್ಲವು
ಬದಲಾಗಿರುವ ಬದಲಾವಣೆಗಳಿಂದ ಬದಲಾಗದೆ ಇರುವುದು ಯಾವುವು
ಬದಲಾವಣೆಯಿಂದ ಬವಣೆಯೊ
ಬವಣೆಯಿಂದ ಬದಲಾವಣೆಯೊ
 ಬದಲಾವಣೆ ಬವಣೆಗಳ ನಡುವೆ
ಬದಲಾಗದೆ ಉಳಿದಿದ್ದು ಭಾವನೆಗಳು ಮಾತ್ರ


6 comments: