Monday, May 24, 2021

ಮನಸ್ಸು

ಮನಸಿನ ಭಾಷೆ ಮೌನ
 ನೆಮ್ಮದಿಯೇ ಧ್ಯಾನ
ಭಾವನೆಗಳೇ ಕವನ 

ಕಲ್ಪನೆ ಆಲೋಚನೆಗಳ ತಾಣ
ಕನಸಿನೆಡೆಗೆ ಅದರ ಪಯಣ
ನೋವು ನಲಿವುಗಳೆ ನಿಲ್ದಾಣ
 
ಸ್ನೇಹ ಪ್ರೀತಿಯ ತೀರ 
ನಿನ್ನೆಯ ನೆನಪುಗಳೆ ಭಾರ
ನಾಳೆಗೆ ಭರವಸೆಗಳೆ ಆಧಾರ

18 comments: