Wednesday, July 07, 2021

🙂

ಭಾವನೆಗಳಿಗೆ ಭಾವುಕವಾಗುವ  ಮನಸುಗಳು
ಭಾವುಕವಾಗಿ ಬದಲಾಗಿರುವ ಭಾವನೆಗಳು

ಮಾತಿಲ್ಲದೆ ಮೌನವಾದ ಸಂಭಾಷಣೆಗಳು
ಮೌನದಿಂದಲೇ  ಮಾಯವಾದ ಮಾತುಗಳು

ಕನಸು ನನಸಾಗುವಂಥ ಕಲ್ಪನೆಗಳು
ಕಲ್ಪನೆಯಾಗಿಯೇ ಉಳಿಯುವ ಕನಸುಗಳು

4 comments: