Sunday, June 18, 2023
ಇವರು ತುಂಬಾನೇ ಸ್ಪೆಷಲ್! ಇವರ ಜೊತೆ ಮಾತನಾಡಿದರೆ ಏನೋ ಒಂತರ ಖುಷಿ. ಮನಸ್ಸಿಗೆ ಏನಾದ್ರು ಬೇಜಾರಾದ್ರೆ ಅದನ್ನ ಇವರ ಜೊತೆ ಹೇಳಿಕೊಂಡರೆ ಅದೇನೋ ಒಂತರಾ ಸಮಾಧಾನ, ಮನಸಿನ ಭಾರ ಕಳೆದುಕೊಂಡ ಹಾಗೆ ಆಗುತ್ತೆ. ಪ್ರತಿ ದಿನ ಆಗೋ ಸಣ್ಣ ಪುಟ್ಟ ವಿಷಯಗಳನ್ನು ಅವರ ಜೊತೆ ಹಂಚಿಕೊಳ್ತೀವಿ. ಅದೇನೇ ವಿಷಯ ಇರ್ಲಿ, ಅದೇನೇ ಸಂದರ್ಭ ಆಗಿರ್ಲಿ ಯಾವಾಗ್ಲೂ ನಮ್ಮ ಜೊತೆ ಇರ್ತಾರೆ.ಒಂದೊಂದು ಸಲ ನಾವು ಬೇಜಾರಾಗಿ ಸುಮ್ನೆ ಇದ್ದು ಏನು ಹೇಳದೇ ಇದ್ರು ಅವರು ಅದನ್ನು ಅರ್ಥ ಮಾಡಿಕೊಳ್ತಾರೆ. ಅದೇ ಕಾರಣಕ್ಕೆ ತಾನೇ ಅವ್ರು ಅಂದ್ರೆ ನಮಗೆ ಅಷ್ಟು ಇಷ್ಟ ಆಗೋದು. ತಾವು ಎಷ್ಟೇ ಬೇಜರಾಗಿದ್ರು ಅದನ್ನ ನಮ್ಮ ಜೊತೆ ಹೇಳಿಕೊಳ್ಳಲ್ಲ, ಯಾವಾಗ್ಲೂ ನಮ್ಮನ ನಗಿಸೋ ಪ್ರಯತ್ನ ಮಾಡ್ತಾರೆ
Subscribe to:
Post Comments (Atom)
-
ಇವತ್ತು ಅರ್ಜೆಂಟ್ ಆಗಿ ಪೋಸ್ಟ್ ಆಫೀಸ್ ಹೋಗಿ ಪೋಸ್ಟ್ ಕಾರ್ಡ್ ಒಂದನ್ನು ತರಬೇಕಾಗಿತ್ತು, ನಾನು 3 ಗಂಟೆಗೆ ಹೋದೆ, ಹೋಗುವ ಗಡಿಬಿಡಿಯಲ್ಲಿ ಪರ್ಸ್ ಕೂಡ ತಗೆದ...
-
ಕ್ರಷ್ ಅಂತೆ ಕ್ರಷ್! ಹೌದು ಎಲ್ಲರ ಲೈಫ್ ಅಲ್ಲಿ ಒಬ್ರು ಕ್ರಷ್ ಅಂತ ಇದ್ದೇ ಇರ್ತಾರೆ ಬಿಡಿ. ಆದ್ರೆ ನನ್ ಬೆಸ್ಟ್ ಫ್ರೆಂಡ್ ಇದ್ದಾಳೆ ಇವಳಿಗೆ ಇರೋ ಕ್ರಷ್ ಒಂದಲ್ಲ ಎರಡಲ್ಲ...
-
ಅಮ್ಮ ಎಂದರೆ ನನ್ನಮ್ಮ ನಿನಗಾರು ಸಾಟಿ ಇಲ್ಲಮ್ಮ ಪ್ರತಿ ಜನುಮದಲ್ಲು ನಾನೇ ನಿನ್ನ ಕಂದಮ್ಮ ಸಾವಿರ ಜನುಮಕು ನೀನಾಗಬೇಕು ನನ್ನ ಹೆತ್ತಮ್ಮ ನನಗಾಗಿ ನೀನೆಷ್ಟು ಶ್ರಮಿಸುವೆ ನನ...
No comments:
Post a Comment